ಸುದ್ದಿ ಸಂಕ್ಷಿಪ್ತ

ಗೋಮಾಂಸ ಭಕ್ಷಣೆ : ಸಿಪಿಐ ಎಂ ನಿಂದ ಸ್ವಾಗತ

ಮೈಸೂರು.ಜೂ.27 : ಆಹಾರ ಪದ್ಧತಿ ಮತ್ತು ವ್ಯಕ್ತಿ ಸ್ವಾತಂತ್ರ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗೋಮಾಂಸ ಭಕ್ಷಿಸಿದ ಪ್ರೊ.ಕೆ.ಎಸ್.ಭಗವಾನ್ ಮತ್ತು ಪ್ರೊ.ಮಹೇಶ್ ಚಂದ್ರಗುರು ಹಾಗೂ ಅದರಲ್ಲಿ ಭಾಗವಹಿಸಿದ ಗೆಳೆಯರನ್ನು ಭಾರತ ಕಮ್ಯುನಿಸ್ಟ್ ಪಕ್ಷ ಮೈಸೂರು ಜಿಲ್ಲಾ ಸಮಿತಿ ಅಭಿನಂದಿಸಿದೆ.

ದೇಶದಲ್ಲಿ ಬಹುಸಂಖ್ಯಾತ ಮಾಂಸಹಾರಿಗಳನ್ನು ಹಿಂಗೆಳೆಯುವುದರ ವಿರುದ್ಧ ದೇಶದ ಮಾಂಸಹಾರಿ ಪರಂಪರೆಯನ್ನು ಮರೆ ಮಾಚುವ ವಿರುದ್ಧ ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಆಶಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: