ಮೈಸೂರು

ಎಸ್ಪಿ ಅಭಿನವ್ ಅಶೋಕ್ ಖರೆಗೆ ಬೀಳ್ಕೊಡುಗೆ

ಮೈಸೂರು ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ  ಅಭಿನವ್ ಅಶೋಕ್ ಖರೆ ಅವರು ಈಚೆಗೆ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್ ಸಹಕಾರ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಮಾರಂಭದಲ್ಲಿ ನಿರ್ದೇಶಕರುಗಳಾದ ಮರಪ್ಪ, ಕಾಳಪ್ಪ ನಾಯಕ, ಪ್ರಭುರಾಜೇ ಅರಸ್, ಎಸ್. ಸುಂದರರಾಜು, ಆರ್. ದಿನೇಶ್, ಎಂ. ಮಹೇಶ್, ಕೆ. ಮಹೇಶ್, ಎಸ್. ಗುರುಸ್ವಾಮಿ, ವನಜಾಕ್ಷಿ, ಸಿ. ಮೀನಾಕ್ಷಿ ಎಂ.ರಾಮಕೃಷ್ಣ, ರಾಜ, ಖಜಾಂಚಿ ವೈ.ವೈ.ಬಗಲಿ, ವ್ಯವಸ್ಥಾಪಕ ನಿರ್ವಾಹಕ ಬಿ.ಎ. ಬಸವೇಗೌಡ ಮತ್ತು ಸಂಘದ ಸದಸ್ಯರು ಹಾಜರಿದ್ದರು.

Leave a Reply

comments

Related Articles

error: