ಮೈಸೂರು

ದೇವರಗೂಡು ಸೇವಾ ಕೇಂದ್ರದಿಂದ ಕೆಂಪೇಗೌಡರ ಜಯಂತಿ ಆಚರಣೆ

ನಂಜನಗೂಡು,ಜೂ.28-ನಂಜನಗೂಡಿನ ದೇವರಗೂಡು ಸೇವಾ ಕೇಂದ್ರದ ವತಿಯಿಂದ ನಾಡಪ್ರಭು ಕೆಂಪೇಗೌಡರ 527 ನೇ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ತೋಟದ ಕೃಷ್ಣ ಮೂರ್ತಿ, ಬಿದರಗೂಡು ಗ್ರಾಮದ ನಿವಾಸಿ ಹಿರಿಯ ಮಹಿಳೆ ಮರಮ್ಮ ಸೇರಿದಂತೆ ಮೂರು ಮಂದಿ ರೈತರನ್ನು ಸನ್ಮಾನಿಸಲಾಯಿತು.

ಈ ವೇಳೆ ಶ್ರೀ ಪರಮಪೂಜ್ಯ ಪರಶಿವಮೂರ್ತಿ ಸ್ವಾಮೀಜಿ, ಬರಡನಪುರದ ಮಠದವರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: