ಮೈಸೂರು

ಪಿಎಚ್. ಡಿ. ಪದವಿ

ಪಂಕಜ ಎಚ್.ಪಿ.
ಪಂಕಜ ಎಚ್.ಪಿ.
ಹೇಮಾವತಿ ಡಿ. ಆರ್.
ಹೇಮಾವತಿ ಡಿ.ಆರ್.

ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಫಲಿತಾಂಶ ಪ್ರಕಟಿಸಿದ್ದು  ಪಂಕಜ ಹೆಚ್.ಪಿ. ಹಾಗೂ ಹೇಮಾವತಿ ಡಿ.ಆರ್. ಇವರುಗಳು ಪದವಿ ಪಡೆದಿದ್ದಾರೆ. ಡಾ.ಭಾರತಿ ಪಾಂಡುರಂಗ ಸಿ.ಮಾರ್ಗದಶರ್ನದಲ್ಲಿ ಪಂಕಜ ಹೆಚ್.ಪಿ. ‘ಗಾಂಧೀಜಿಯವರ ಸರ್ವೋದಯ ಸಿದ್ಧಾಂತದ ಹಿನ್ನಲೆಯಲ್ಲಿ ಮಹಿಳೆಯರ ಸಬಲೀಕರಣ’ ವಿಷಯವಾಗಿ ಪ್ರಬಂಧವನ್ನು ಹಾಗೂ ಸಮಗ್ರ ಅಧ್ಯಯನ ಮಹಾ ಪ್ರಬಂಧವನ್ನು ಮಂಡಿಸಿದ್ದರು, ಹಾಗೂ ಪಿ.ಎಚ್.ಡಿ. ಪದವಿಗಾಗಿ ‘ಗಾಂಧೀಯನ್ ಸ್ಟಡೀಸ್’ ವಿಷಯವಾಗಿ ಪ್ರಬಂಧ ನೀಡಿದ್ದರು. ಹೇಮಾವತಿ ಡಿ.ಆರ್. ಅವರು ಡಾ.ಎನ್.ಕೆ. ಲೋಲಾಕ್ಷ ಮಾರ್ಗದರ್ಶನದಲ್ಲಿ  ‘ಜನಪದ ಮಹಾಕಾವ್ಯಗಳ ಸ್ತ್ರೀವಾದಿ ಅಧ್ಯಯನ’  ಕನ್ನಡದಲ್ಲಿ ಸಂಶೋಧನ ಪ್ರಬಂಧವನ್ನು ಮಂಡಿಸಿದ್ದರು.

ಇವರುಗಳ ಸಂಶೋಧನಾ ಪ್ರಬಂಧವನ್ನು 2010ರ ಮೈಸೂರು ವಿಶ್ವ ವಿದ್ಯಾನಿಲಯದ ಪಿ.ಎಚ್.ಡಿ. ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ  ಇವರುಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು.

Leave a Reply

comments

Related Articles

error: