ಮೈಸೂರು

ವಾರ್ಡ್ ನಂ 32ರ ಉಪಚುನಾವಣೆ: ಮತ ಯಾಚಿಸಿದ ಮೇಯರ್

ಮೈಸೂರು,ಜೂ.28-ನಗರಪಾಲಿಕೆ ವಾರ್ಡ್ ನಂ 32ರ ಉಪಚುನಾವಣೆ ಹಿನ್ನೆಲೆಯಲ್ಲಿ ಮಹಾಪೌರ ಎಂ.ಜೆ.ರವಿಕುಮಾರ್ ವಾರ್ಡ್ ನಂ 32ರ ವ್ಯಾಪ್ತಿಯ ಬಡಾವಣೆಗಳಲ್ಲಿ ಮತಯಾಚಿಸಿದರು.

ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ. ಮಂಜು ಪರ ರವಿಕುಮಾರ್ ಮತಯಾಚಿಸಿದರು. ಇವರಿಗೆ ಜೆಡಿಎಸ್ ಮುಖಂಡರು, ಮಹಿಳಾ ಕಾರ್ಯಕರ್ತರು ಸಾಥ್  ನೀಡಿದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: