ಸುದ್ದಿ ಸಂಕ್ಷಿಪ್ತ

ಜು.2ಕ್ಕೆ ಸಂಖ್ಯಾಶಾಸ್ತ್ರ ವಿಜ್ಞಾನ ಕಾರ್ಯಾಗಾರ

ಮೈಸೂರು.ಜೂ.28 : ಬೆಳಕು ಫೌಂಡೇಷನ್ ನಿಂದ ಸಂಖ್ಯಾಶಾಸ್ತ್ರ ವಿಜ್ಞಾನ ಕಾರ್ಯಾಗಾರವನ್ನು  ಜು.2ರ ಬೆಳಿಗ್ಗೆ 10ಕ್ಕೆ ಟಿ.ಕೆ.ಲೇಔಟ್ನ ಪರಮಹಂಸ ಯೋಗ ವಿದ್ಯಾಲಯದಲ್ಲಿ ನಡೆಸಲಾಗುವುದು. ರಾಮಚಂದ್ರನ್ ಭದ್ರಾವತಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 9980569117, 9880295442 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: