ಸುದ್ದಿ ಸಂಕ್ಷಿಪ್ತ

ಯಶಸ್ವಿನಿ ನೋಂದಾಣಿಗೆ ಅರ್ಜಿ ಆಹ್ವಾನ

ಮೈಸೂರು.ಜೂ.28 : ಶ್ರೀವಾಗ್ದೇವಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಆರೋಗ್ಯ ರಕ್ಷಣಾ ಯೋಜನೆಗೆ 2017-18ನೇ ಅವದಿಗೆ ನೋಂದಾಯಿಸಲು ಮತ್ತು ನವೀಕರಿಸಲು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.0821-2439985 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: