ಸುದ್ದಿ ಸಂಕ್ಷಿಪ್ತ

ಶಿವಲಿಂಗು.ಬಿ.ಆರ್ ಗೆ ಪಿಎಚ್.ಡಿ

ಮೈಸೂರು.ಜೂ.28 : ಡಾ.ಎಸ್. ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ ಎಸ್ ಜೆಸಿ ಇ ಕಾಲೇಜಿನ ಶಿವಲಿಂಗು ಬಿ.ಆರ್.  isolation and characterization of a hemostatically active protease from turmeric species : exploring its role in wound healing ಬಯೋ ಕೆಮಿಸ್ಟಿ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿಯ ಪಿಎಚ್.ಡಿ. ನಿಯಮಾವಳಿಯಡಿ ಅಂಗೀಕರಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: