ಸುದ್ದಿ ಸಂಕ್ಷಿಪ್ತ

ಬ್ರಹ್ಮಗಂಟು ಕೃತಿ ಬಿಡುಗಡೆ

ವರ್ಷಾಧೀರಜ್ ಪ್ರಕಾಶನದ ಬ್ರಹ್ಮಗಂಟು ಕೃತಿಯ ಲೋಕಾರ್ಪಣೆಯು ಅ.16ರ ಬೆಳಿಗ್ಗೆ 11 ಗಂಟೆಗೆ ನಗರದ ನಮನ ಕಲಾಮಂಟಪದಲ್ಲಿ ನಡೆಯಲಿದೆ. ಲೇಖಕಿ ಮೀರಾಕುಮಾರ್ ಕೃತಿ ಬಿಡುಗಡೆಗೊಳಿಸುವರು. ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕಿ ಎಚ್.ಜೆ.ಸರಸ್ವತಿ ಮಾತನಾಡುವರು.  ಅಭಿಯಂತರ ಎಂ.ಎಸ್.ವಿಜಯ್ ಶಂಕರ್ ಅಧ್ಯಕ್ಷತೆ ವಹಿಸುವರು. ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ 9964055592 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: