Uncategorized

ಧಾರ್ಮಿಕ ಪ್ರವಚನ

ಅ.16 ರ ಭಾನುವಾರದಿಂದ ಅ.22ರ ಶನಿವಾರದವರೆಗೆ ಪ್ರತನಿತ್ಯ ಸಂಜೆ 5 ರಿಂದ 6 ಗಂಟೆವರೆಗೆ ಪಂ.ಬೆ.ನಾ.ವಿಜಯೇಂದ್ರ ಚಾರ್ ಇವರಿಂದ ದಾಸಶ್ರೇಷ್ಠ ‘ಫಲವಿದು ಬಾಳ್ದುದಕೆ’ ಕೃತಿಯ ಬಗ್ಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ಜರುಗಲಿದೆ. ಆಸಕ್ತರು ದೂರವಾಣಿ ಸಂಖ್ಯೆ 0821 2511355 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: