ಸುದ್ದಿ ಸಂಕ್ಷಿಪ್ತ

ಶ್ರೀನಂದಿ ಆವರಣ ಸ್ವಚ್ಛತಾ ಕಾರ್ಯ

ಬೆಟ್ಟದ ಬಳಗದ ಚಾರಿಟೇಬಲ್ ವತಿಯಿಂದ ಅ.16ರಂದು ಬೆಳಿಗ್ಗೆ 6:30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ನಂದಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷ ಎಸ್.ಪ್ರಕಾಶನ್ ಮತ್ತು ಕಾರ್ಯದರ್ಶಿ ಎನ್.ಗೋವಿಂದ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸುವರು.

Leave a Reply

comments

Related Articles

error: