ಸುದ್ದಿ ಸಂಕ್ಷಿಪ್ತ

ಶ್ರೀಲಲಿತಾ ಸಹಸ್ರನಾಮ ಹಾಗೂ ಕುಂಕುಮಾರ್ಚನೆ

ಯಶಸ್ವಿನಿ ಮಹಿಳಾ ಸಂಘದಿಂದ ಶ್ರೀಲಲಿತಾ ಸಹಸ್ರನಾಮ ಹಾಗೂ ಕುಂಕುಮಾರ್ಚನೆಯನ್ನು ಅ.14ರ ಶುಕ್ರವಾರದಂದು ಸಂಜೆ 4 ಗಂಟೆಗೆ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ.  ಸದಸ್ಯರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರ್ಯದರ್ಶಿ ಜಯಲಕ್ಷ್ಮಿ ಅನಂತರಾಮ್ ತಿಳಿಸಿದ್ದಾರೆ.

Leave a Reply

comments

Related Articles

error: