ಸುದ್ದಿ ಸಂಕ್ಷಿಪ್ತ

ಪ್ರೊ.ಎಲ್.ಬಸವರಾಜು ಸ್ಮಾರಕ ಸಂಶೋಧನ ಹಾಗೂ ವಿಮರ್ಶಾ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಮೈಸೂರಿನ ಬಳಗದ 2016ರ ಸಾಲಿನ ಪ್ರೊ.ಎಲ್.ಬಸವರಾಜು ಸ್ಮಾರಕ ಸಂಶೋಧನ ಲೇಖನ ಹಾಗೂ ವಿಮರ್ಶಾ ಲೇಖನ ಸ್ಪರ್ಧೆಗಳ ಬಹುಮಾನವನ್ನು ಘೋಷಿಸಲಾಗಿದೆ.

ಲೇಖನ ಸ್ಪರ್ಧೆ : ಮೈಸೂರು ವಿವಿಯ ಕುಪ್ನಳ್ಳಿ ಎಂ.ಬೈರಪ್ಪ (ಪ್ರಥಮ) ಅನ್ನಪೂರ್ಣ (ದ್ವಿತೀಯ) ಹಾಗೂ ಮಂಗಳೂರು ವಿವಿಯ ಮೈತ್ರಿ ಭಟ್ (ತೃತೀಯ) ಸ್ಥಾನ ಗಳಿಸಿದ್ದಾರೆ.

ವಿಮರ್ಶಾ ಲೇಖನ ಸ್ಪರ್ಧೆ : ಮೈಸೂರು ವಿವಿಯ ನಂದೀಶ್ ಕುಮಾರ್ ಎನ್ (ಪ್ರಥಮ) ಭವನಾ ಡಿ (ದ್ವಿತೀಯ) ಹಾಗೂ ಹಾಗೂ ಮಂಗಳೂರು ವಿವಿಯ ಶ್ಯಾಮ್ ಪ್ರಸಾದ್ (ತೃತೀಯ) ಸ್ಥಾನ ಗಳಿಸಿದ್ದಾರೆ.

ತೀರ್ಪುಗಾರರಾಗಿ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ವಿಜಯಕುಮಾರಿ ಎಸ್.ಕರಿಕಲ್ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಾ.ಬೆಟ್ಟೇಗೌಡ ತೀರ್ಪು ನೀಡಿದ್ದಾರೆ.

Leave a Reply

comments

Related Articles

error: