ಸುದ್ದಿ ಸಂಕ್ಷಿಪ್ತ

ಸಾಧಕರೊಂದಿಗೆ ಸಂವಾದ

ಮೈಸೂರು ಆರ್ಟ್ ಗ್ಯಾಲರಿಯಿಂದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಅ.15ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಗ್ಯಾಲರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ರಂಗತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಜೆ.ನಾರಾಯಣ ಕಿಕ್ಕೇರಿ ತಿಂಗಳ ಸಾಧಕರಾಗಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಹಾಗೂ ಚಿಂತಕ ಡಾ.ಎಚ್.ಕೆ.ರಾಮನಾಥ್ ಆಗಮಿಸುವರು. ನಾಟಕಕಾರರಾದ ಪ್ರೊ.ಎಚ್.ಎಸ್.ಉಮೇಶ್, ಹೊರೆಯಾಲ ದೊರೆಸ್ವಾಮಿ, ಶ್ರೀಧರಮೂರ್ತಿ, ಹನ್ಯಾಳು ಗೋವಿಂದೇಗೌಡ ಹಾಗೂ ಇತರರು ಪಾಲ್ಗೊಳ್ಳುವರು.

Leave a Reply

comments

Related Articles

error: