ಸುದ್ದಿ ಸಂಕ್ಷಿಪ್ತ

ಅ.16ರಂದು ‘ಹರಿದಾಸ ವೈಭವ’

ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಹಾಗೂ ಸಿRI ವಾಹಿನಿ ಸಹಯೋಗದೊಂದಿಗೆ ದಸರಾ ಹಬ್ಬದ ಪ್ರಯುಕ್ತ ಅ.16 ರ ಸಂಜೆ 5 ಗಂಟೆಗೆ  ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ‘ಹರಿದಾಸ ವೈಭವ’ ಕಾಋ್ಯಕ್ರಮವನ್ನು ಆಯೋಜಿಸಲಾಗಿದೆ.. ಹೆಚ್ಚಿನ ಮಾಹಿತಿಗಾಗಿ 7204043565 ಹಾಗೂ 7795526150 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: