ಸುದ್ದಿ ಸಂಕ್ಷಿಪ್ತ

ಉಚಿತ ಯೋಗ ಹಾಗೂ ತಪಾಸಣಾ ಶಿಬಿರ

ಹೈ ಟೆಕ್ ಪೈಲ್ಸ್ ಮೈಗ್ರೇನ್ ಕಿಡ್ನಿ ಸ್ಟೋನ್ ಕ್ಲಿನಿಕ್ ಮತ್ತು ಪಂಚಕರ್ಮ ಸೆಂಟರ್ ವತಿಯಿಂದ ಉಚಿತ ಆರ್ಯುವೇದ ಮತ್ತು ಯೋಗ ತರಬೇತಿ ಶಿಬಿರವನ್ನು ಅ.20ರವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ದೀರ್ಘಕಾಲದ ಕಾಯಿಲೆಗಳಾದ ಸೋರಿಯಾಸಿಸ್, ಇಸುಬು, ಮೈಗ್ರೇನ್, ಸಂಧಿನೋವು ಬೆನ್ನು ನೋವಿಗೆ ತಪಾಸಣೆ ನಡೆಸಿ ಯೋಗ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ. ಸತೀಶ್ 9482448566 ಹಾಗೂ ಡಾ.ಮುಕುಂದ್ 9738516305 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: