ಸುದ್ದಿ ಸಂಕ್ಷಿಪ್ತ

ದೀಪಾವಳಿ ಮೇಳ

ಬಡಗನಾಡು ಬಳಗದ ಮಹಿಳಾ ವಿಭಾಗವು ದೀಪಾವಳಿ ಮೇಳವನ್ನು. ಅ.23ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಳಗದ ಸಭಾ ಭವನ. ನಂ.CA-1, ವಾಸು ಬಡಾವಣೆ, ಕನಕದಾಸ ನಗರ ಇಲ್ಲಿ ಆಯೋಜಿಸಲಾಗಿದೆ. ಮಹಿಳೆಯರು ಕರಕುಶಲ ವಸ್ತುಗಳು, ಸಿದ್ಧ ಉಡುಪು, ತಿಂಡಿ-ತಿನಿಸು, ಅಲಂಕಾರ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮಾಡಬಹುದು ಆಸಕ್ತಿಯುಳ್ಳವರು. ದಿ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪರಿಮಳಾ ಮೂರ್ತಿ 9986071450, ವಿಮಲ ಮೂರ್ತಿ 7483372769 ಹಾಗೂ ವಿಜಯ ಎನ್.ರಾವ್ 97318 03845 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: