ಸುದ್ದಿ ಸಂಕ್ಷಿಪ್ತ

ನೂತನ ಪದಾಧಿಕಾರಿಗಳ ನೇಮಕ ನಿರ್ಧಾರ

ಚೆಲುವ ಕನ್ನಡ, ನಾಡುನುಡಿ, ಕಾವೇರಿ, ಮಹಾದಾಯಿ, ಕಳಸಬಂಡೂರಿ ಹೋರಾಟಕ್ಕಾಗಿ ಕನ್ನಡ ಸೇನೆಯ ರಾಜ್ಯ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲು ತೀರ್ಮಾನಿಸಲಾಯಿತು. ಈಚೆಗೆ (ಅ.8)ರಂದು ರೋಟರಿ ಶಾಲಾ ಭವನದಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ನೇತೃತ್ವದಲ್ಲಿ ಸಭೆ ಸೇರಿ ಸೇನೆಗೆ ನೂತನ ಪದಾಧಿಕಾರಿಗಳನ್ನು ನೇಮಿಸಲು ಸಲಹಾ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು. ಪ್ರಸ್ತುತ ಇದ್ದ ಜಿಲ್ಲಾ ಘಟಕ ಕನ್ನಡ ಸೇನೆಯ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಲು ತೀರ್ಮಾನಿಸಲಾಯಿತು.

Leave a Reply

comments

Related Articles

error: