ಸುದ್ದಿ ಸಂಕ್ಷಿಪ್ತ

ರಂಗೋಲಿ ಸ್ಪರ್ಧೆ

ಅರಸು ಮಂಡಲಿ ಸಂಘದಿಂದ ದೀಪಾವಳಿ ಹಬ್ಬದಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಅ.16ರಂದು ಮಧ್ಯಾಹ್ನ 3 ಗಂಟೆಗೆ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು 25 ವರ್ಷ ಒಳಗೆ ಹಾಗೂ ಮೇಲ್ಪಟ್ಟವರೆಂದು ವಿಭಾಗಿಸಲಾಗಿದೆ. ಪ್ರತಿ ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು ಎಂದು ಅಧ್ಯಕ್ಷ ಎಂ.ಲಿಂಗರಾಜೇ ಅರಸು ತಿಳಿಸಿದ್ದಾರೆ.

Leave a Reply

comments

Related Articles

error: