ಸುದ್ದಿ ಸಂಕ್ಷಿಪ್ತ

ಇಂದು ಶಂಕುಸ್ಥಾಪನೆ

ಮೈಸೂರು ವಿಶ್ವವಿದ್ಯಾನಿಲಯದ ಪ್ರ್ಯಾಂಕೊ-ಇಂಡಿಯನ್ ಫಿಲಂ ಸೊಸೈಟಿಯಿಂದ ಪ್ರ್ಯಾಂಕೋ-ಇಂಡಿಯನ್ ಸ್ಕೂಲ್ ಆಫ್ ಸಿನಿಮಾ ಅಂಡ್ ಟೆಲಿವಿಷನ್ ಗೆ ಶಂಕು ಸ್ಥಾಪನೆಯನ್ನು ಅ.14ರ ಬೆಳಿಗ್ಗೆ 11 ಗಂಟೆಗೆ, ಮಾನಸಗಂಗೋತ್ರಿಯ ಬಿ.ಎನ್.ಬಹದ್ದೂರ್ ಇನ್ಟಿಟೂಟ್ ಆಫ್ ಮ್ಯಾನೇಮೆಂಟ್ ಸೈನ್ಸ್ ನೆರವೇರಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಫ್ರಾನ್ಸ್ ನ ಸಿ.ಎನ್.ಆರ್.ಎಲ್ ಭಾರತೀಯ ಇತಿಹಾಸ ತಜ್ಞೆ ಡಾ.ತಾರಾ ಮೈಕಲ್,  ಯುನಿವರ್ಸಿಟಿ ಆಫ್ ಪ್ರೊವೆನ್ಸ್ನ ಎಂ.ಫಿಲಿಫಿ ಮೊರೈಸ್.ಎಫ್.ಐ.ಎಫ್ ಎಸ್ ನ ಸಂಯೋಜಕ ಫೆಡ್ರಿಕ್ ಬಿಯ್ನಾಚಿ  ಹಾಗೂ ಫ್ರಾನ್ಸ್ ಸಾಹಿತಿ ಅರವಿಂದ್ ಕೆ.ಎ. ಉಪಸ್ಥಿತರಿರುವರು. ವಿವಿಯ ಕುಲಪತಿ ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸುವರು

Leave a Reply

comments

Related Articles

error: