ಸುದ್ದಿ ಸಂಕ್ಷಿಪ್ತ

ಸಾಂಸ್ಕೃತಿಕ ಕಲಾತಂಡಗಳ ನೋಂದಣಿ ವಿಸ್ತರಣೆ

ಮೈಸೂರು,ಜೂ.30-ಭಾರತ ಸರ್ಕಾರದ ಸಾಂಗ್ ಅಂಡ್ ಡ್ರಾಮ್ ವಿಭಾಗದಿಂದ ಕಲಾತಂಡಗಳ ಹಾಗೂ ಕಲಾವಿದರ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅರ್ಜಿಯನ್ನು ಜು.25 ರವರೆಗೆ ಸಲ್ಲಿಸಬಹುದಾಗಿದೆ ಎಂದು ಸಾಂಗ್ ಅಂಡ್ ಡ್ರಾಮ್ ವಿಭಾಗದ ಜಿ.ಜೈಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: