ಸುದ್ದಿ ಸಂಕ್ಷಿಪ್ತ

ಜು.1ಕ್ಕೆ ವೈದ್ಯೋ ನಾರಾಯಣ ಸೇವಾ ಪ್ರಶಸ್ತಿ ಪ್ರಧಾನ

ಮೈಸೂರು.ಜೂ.30 : ಪ್ರಜ್ಞಾವಂತ ನಾಗರೀಕರ ವೇದಿಕಯು ಜು.1ರ ಬೆಳಿಗ್ಗೆ 11ಕ್ಕೆ ಚಾಮುಂಡಿಪುರಂನ ಬಾಲಬೋಧಿನಿ ಶಾಲೆಯಲ್ಲಿ ವೈದ್ಯರ ದಿನಾಚರಣೆ ಮತ್ತು ವೈದ್ಯೋ ನಾರಾಯಣ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶಾಲಾ ಮಕ್ಕಳಿಗೆ ಚಿಕನ್ ಗುನ್ಯಾ ಹಾಗೂ ಡೆಂಗ್ಯೂ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಶಾಸಕ ವಾಸು, ಮಾಜಿ ಸಚಿವ ಎಸ್.ಎ.ರಾಮದಾಸ್ ಪ್ರಶಸ್ತಿ ಪ್ರಧಾನ ಮಾಡುವರು. ಭಾಷ್ಯಂ ಸ್ವಾಮಿಜಿ ಸಾನಿಧ್ಯ, ಮುಖ್ಯ ಅತಿಥಿಗಳಾಗಿ ಕೆ.ಆರ್.ಮೋಹನ್ ಕುಮಾರ್, ಹೆಚ್.ಜಿ.ಫಣೀಶ್, ಹೆಚ್.ಜಿ.ಗಿರಿಧರ್ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: