ಸುದ್ದಿ ಸಂಕ್ಷಿಪ್ತ

ಜು.2ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು.ಜೂ.30 : ಆಯರ್ವೇದ ಅಕಾಡೆಮಿ ಮತ್ತು ಜಿ.ಎಸ್.ಎಸ್. ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಜು.2ರ ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕುವೆಂಪುನಗರದ ಜಿ.ಎಸ್.ಎಸ್. ಫೌಂಡೇಶನ್ ನಲ್ಲಿ ಆಯೋಜಿಸಿದೆ. ಶಿಬಿರದಲ್ಲಿ ಮೈಗ್ರೇನ್, ಮಳೆಗಾಲದ ಆರೋಗ್ಯ ಸಮಸ್ಯೆಗಳು, ಬಿಳಿಮುಟ್ಟು ಕಾರಣ ಮತ್ತು ಪರಿಹಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9986285711, 9880739215 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: