ಸುದ್ದಿ ಸಂಕ್ಷಿಪ್ತ

ಶಿವಕುಮಾರ್ ಕೆ. ಪಿ.ಎಚ್.ಡಿ

ಮೈಸೂರು.ಜೂ.30 : ಡಾ.ಎಂ.ಆರ್.ಗಂಗಾಧರ್ ಅವರ ಮಾರ್ಗದರ್ಶನದಲ್ಲಿ ಶಿವಕುಮಾರ್ ಕೆ. ಅವರ Post – Veerappan Era: A study of the social-economic and communication development in chamarajanagar district, Karnataka,  ವಿಷಯವಾಗಿ ಮಾನವಶಾಸ್ತ್ರ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್ ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಿದೆ. ಪಿಎಚ್.ಡಿ ಪದವಿಯನ್ನು ವಿವಿಯ ಘಟಿಕೋತ್ಸವದಂದು ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: