ಸುದ್ದಿ ಸಂಕ್ಷಿಪ್ತ

ನಾಡಪ್ರಭು ಕೆಂಪೇಗೌಡ ಜಯಂತಿ ಜು.2

ಮೈಸೂರು.ಜು.1 :ವಿಜಯನಗರ ಒಕ್ಕಲಿಗರ ವೇದಿಕೆ ಉದ್ಘಾಟನೆ, ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಜು.2ರ ಸಂಜೆ 5.30ಕ್ಕೆ ವಿಜಯನಗರ 3ನೇಹಂತದ ಸಂಗಮ ವೃತ್ತದಲ್ಲಿ. ಆದಿಚುಂಚನಗಿರಿ ಶಾಖಾಮಠದ ಸೋಮೇಶ್ವರನಾಥ ಸ್ವಾಮಿಜಿ ಸಾನಿಧ್ಯದಲ್ಲಿ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ಶಾಸಕ ವಾಸು, ಮೇಯರ್ ರವಿಕುಮಾರ್ ಹಾಗೂ ಇತರರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: