ಸುದ್ದಿ ಸಂಕ್ಷಿಪ್ತ

ಜು.2ಕ್ಕೆ ಪೌರ ಕಾರ್ಮಿಕ ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು.ಜು.1 : ಜನರಿಂದ ಜನರಿಗಾಗಿ ಸಂಸ್ಥೆಯಿಂದ ಜು.2ರ ಬೆಳಿಗ್ಗೆ 9ಕ್ಕೆ ಗಾಯಿತ್ರಿಪುರಂನ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಪೌರಕಾರ್ಮಿಕ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: