ಸುದ್ದಿ ಸಂಕ್ಷಿಪ್ತ

ಪರಿಕರ ವಿತರಣೆ ಜು.2ಕ್ಕೆ

ಮೈಸೂರು.ಜು.1 : ವಿಶ್ವೇಶ್ವರ ನಗರದ ಎಸ್.ಎಂ.ಪಿ.ಫೌಂಡೇಷನ್ ನಿಂದ ಕಚೇರಿ ಕಟ್ಟಡ ಉದ್ಘಾಟನೆ ಹಾಗೂ ಒಣ ಮತ್ತು ಹಸಿ ಕಸ ಬೇರ್ಪಡಿಸುವ ಪರಿಕರ ವಿತರಣಾ ಸಮಾರಂಭವನ್ನು ಜು.2ರ ಬೆಳಿಗ್ಗೆ 10.30ಕ್ಕೆ  ಸಂಸ್ಥೆಯ ಆವರಣದಲ್ಲಿ ಆಯೋಜಿಸಿದೆ. ಹೊಸಮಠದ ಶ್ರೀಚಿದಾನಂದ ಸ್ವಾಮಿ ಸಾನಿಧ್ಯದಲ್ಲಿ  ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು, ಮಾಜಿ ಸಚಿವ ವಿಶ್ರಿನಿವಾಸ ಪ್ರಸಾದ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: