ಸುದ್ದಿ ಸಂಕ್ಷಿಪ್ತ

ಜು.2ಕ್ಕೆ ಅಷ್ಟಾಂಗ ಯೋಗ ಮಾರ್ಗ

ಮೈಸೂರು.ಜು.1 : ಯೋಗ ಅಸೋಸಿಯೇಷನ್ ಹಾಗೂ ಮೈಸೂರು ಹಠ ಯೋಗ ಕೇಂದ್ರ ಸಹಯೋಗದಲ್ಲಿ  ಜು. 2ರ ಬೆಳಿಗ್ಗೆ 11ಕ್ಕೆ ಬಲ್ಲಾಳ್ ಸರ್ಕಲ್ ಬಳಿಯಿರುವ ಹಠಯೋಗ ಕೇಂದ್ರದಲ್ಲಿ ಬಾಲಾಜಿ ರಾವ್ ತೋಂಬ್ರೆ ವಿರಚಿತ ಅಷ್ಟಾಂಗ ಯೋಗಮಾರ್ಗ ಕೃತಿ ಬಿಡುಗಡೆ. ಡಾ.ಎಚ್.ಬಿ.ರಾಜಶೇಖರ್ ಉದ್ಘಾಟಿಸುವರು. ಜಯಕುಮಾರ್ ಸ್ವಾಮೀಶ್ರೀ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: