ಸುದ್ದಿ ಸಂಕ್ಷಿಪ್ತ

ಜು.2. ಪ್ರೊ.ಯು.ಆರ್.ಅನಂತಮೂರ್ತಿ ಕೃತಿ ಬಿಡುಗಡೆ

ಮೈಸೂರು.ಜು.1 : ಸಂವಹನ ಪ್ರಕಾಶನದ ದಿ.ಪ್ರೊ.ಯು.ಆರ್.ಅನಂತಮೂರ್ತಿ ಅವರ ಸ್ಮೃತಿ ಸಂಪುಟ ಕೃತಿ ‘ಅಶಾಂತ ಸಂತ ಅನಂತ’ ಲೋಕಾರ್ಪಣೆ ಜು.2ರ ಬೆಳಿಗ್ಗೆ 11.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಬಿಡುಗಡೆಗೊಳಿಸುವರು, ಗಂಗೂಬಾಯಿ ಹಾನಗಲ್ ಹಾಗೂ ಸಂಗೀತ ವಿದ್ಯಾಲಯದ ಕುಲಸಚಿವ ಡಾ.ನಿರಂಜನ ವಾನಳ್ಳಿ ಕೃತಿ ಕುರಿತು ಮಾತನಾಡುವರು. ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: