ಸುದ್ದಿ ಸಂಕ್ಷಿಪ್ತ

ರಾಜ್ಯ ನೋಟರಿಗಳ ಸಮ್ಮೇಳನ ಜು.9ಕ್ಕೆ

ಮೈಸೂರು.ಜು.1 : ಕರ್ನಾಟಕ ರಾಜ್ಯ ನೋಟರಿಗಳ 11ನೇ ಸಮ್ಮೇಳನ. ಜು.9ರ ಬೆಳಿಗ್ಗೆ 10.ಎ0ಕ್ಕೆ ರಾಯಚೂರಿನ ಕೃಷಿ ವಿವಿಯ ಸಭಾಂಗಣದಲ್ಲಿ ನಡೆಯಲಿದೆ. ಲೋಕಾಯುಕ್ತ ನ್ಯಾಯಾಧೀಶ ಪಿ.ವಿಶ್ವನಾಥ ಶೆಟ್ಟಿ ಉದ್ಘಾಟಿಸುವರು, ರಾಜ್ಯ ನೋಟರಿ ಸಂಘಗಳ ಅಧ್ಯಕ್ಷ ಎಸ್.ಸುರೇಶಬಾಬು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ತನ್ವೀರ್ ಸೇಠ್, ಸಂಸದರಾದ ಬಿ.ವಿ.ನಾಯಕ, ಸಂಗಣ್ಣ ಕರಡಿ, ಮುಖಂಡರಾದ ಬಸವರಾಜ ಪಾಟೀಲ್ ಸೇಡಂ, ಎನ್.ಎಸ್.ಬೋಸರಾಜು, ಡಾ.ಎಸ್.ಶಿವರಾಜ ಪಾಟೀಲ್ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: