ಸುದ್ದಿ ಸಂಕ್ಷಿಪ್ತ

ಕಾರ್ಯಾಗಾರ ಜು.3ಕ್ಕೆ

ಮೈಸೂರು.ಜು.1 : ಜಗದ್ಗುರು ಶ್ರೀಶಿವರಾತ್ರೀಶ್ವರ ಔಷಧ ವಿಜ್ಞಾನ ವಿದ್ಯಾಲಯ 2.17ನೇ ಸಾಲಿನ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ನೂತನ ವಿದ್ಯಾರ್ಥಿಗಳಿಗೆ ಮುಂದಿನ ದೃಷ್ಟಿಕೋನದ ಕಾರ್ಯಾಗಾರವನ್ನು ಜು.3 ರಿಂದ 5ರವರೆಗೆ ನಡೆಯಲಿದೆ.

ಡಾ.ಆರ್.ಕೆ.ಶರ್ಮ ಕಾರ್ಯಾಗಾರ ಉದ್ಘಾಟಿಸುವರು. ಡಾ.ಪಿ.ಎ.ಕುಶಾಲಪ್ಪ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: