ಸುದ್ದಿ ಸಂಕ್ಷಿಪ್ತ

ಜು.3. ವಿಕಾಸನಕ್ಕಾಗಿ ಜಾನಪದ

ಮೈಸೂರು.ಜು.2 : ಜಿಲ್ಲಾ ಕನ್ನಡ ಜಾನಪದ ಪರಿಷತ್ ನಿಂದ ಕಾಳಿದಾಸ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಕಾಸನಕ್ಕಾಗಿ ಜಾನಪದ ಕಾರ್ಯಕ್ರಮವನ್ನು ಜು.3ರ ಕುವೆಂಪುನಗರದ ಕಾಗಿನೆಲೆ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದೆ.

ಪರಿಷತ್ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉದ್ಘಾಟಿಸುವರು, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಪುಟ್ಟಬಸವೇಗೌಡ ಅಧ್ಯಕ್ಷತೆ, ಪ್ರಾಸ್ತಾವಿಕವಾಗಿ ಕ್ಯಾತನಹಳ್ಳಿ ಪ್ರಕಾಶ್ ನುಡಿವರು. ಮುಖ್ಯ ಅತಿಥಿಗಳಾಗಿ ಡಾ.ಕನಕತಾರ, ನರಸಿಂಹರಾಜು, ಕಾಳಿದಾಸ ಕಾಲೇಜು ಪ್ರಾಂಶುಪಾಲ ಕೆ.ಎಸ್.ನಾಗೇಶ್, ಜಾನಪದ ಗಾಯಕ ಕುಮಾರಸ್ವಾಮಿ ಕಂಸಾಳೆ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: