ಮೈಸೂರು

ಅಕ್ಟೋಬರ್ 17: ಶ್ರೀಚಾಮುಂಡೇಶ್ವರಿ ತೆಪ್ಪೋತ್ಸವ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಕ್ಟೋಬರ್ 15ರಂದು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಯ ರಥೋತ್ಸವ ನಡೆಯಲಿದೆ.

ಅಕ್ಟೋಬರ್ 15ರಂದು ಬೆಳಿಗ್ಗೆ 7.45ರಿಂದ 8.20ರವರೆಗೆ ಶುಭ ತುಲಾ ಲಗ್ನದಲ್ಲಿ, ಉತ್ತರಾಭದ್ರ ನಕ್ಷತ್ರದಲ್ಲಿ ತಾಯಿಯ ಶ್ರೀಮದ್ ದಿವ್ಯ ರಥಾರೋಹಣ ಜರುಗಲಿದ್ದು, ಅಕ್ಟೋಬರ್ 17ರಂದು ಸಂಜೆ 7ಗಂಟೆಗೆ ದೇವಿಕೆರೆಯಲ್ಲಿ ಚಾಮುಂಡೇಶ್ವರಿಯ ತೆಪ್ಪೋತ್ಸವ ನಡೆಯಲಿದೆ.

Leave a Reply

comments

Related Articles

error: