ಕರ್ನಾಟಕಪ್ರಮುಖ ಸುದ್ದಿ

ದೂರದರ್ಶನದಲ್ಲಿ ಸಾಕ್ಷ್ಯಚಿತ್ರಗಳ ಸರಣಿ ಪ್ರಸಾರ

ಬೆಂಗಳೂರು, ಜುಲೈ 1 : ಬೆಂಗಳೂರು ದೂರದರ್ಶನ ಕೇಂದ್ರವು ನೆಲದ ಸಿರಿ ಮಾಲಿಕೆಯಡಿ ವಿವಿಧ ಸಾಕ್ಷ್ಯಚಿತ್ರ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ.

ಜುಲೈ 3 ರ ಸೋಮವಾರದಂದು ‘ಹೊಸ ಬೆಳಕು’ – (ಲಿಂಗನಮಕ್ಕಿ ಜಲಾಶಯದ ನಿರಾಶ್ರಿತರಿಗೆ ಹಕ್ಕುಪತ್ರ).

ಜುಲೈ 4 ರ ಮಂಗಳವಾರ, ಆಲಮಟ್ಟಿ ಹಿನ್ನಿರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮದ ಕುರಿತು.

ಜುಲೈ 5 ರ ಬುಧವಾರ, ಪಿಂಚಣಿ ಯೋಜನೆ ಮತ್ತು ವ್ಯಾಟ್ಸಪ್ ದೂರುಗಳ ಕುರಿತು (ಉತ್ತರ ಕನ್ನಡ ಜಿಲ್ಲೆ).

ಜುಲೈ 6 ರ ಗುರುವಾರ, ಹೇಮಾವತಿ ಎಡದಂಡೆ ನಾಲಾ ಯೋಜನೆ.

ಜುಲೈ 10 ರ ಸೋಮವಾರ, ಭದ್ರಾ ಮೇಲ್ದಂಡೆ ಯೋಜನೆಯ ಕುರಿತ.

ಆಯಾಯ ದಿನಾಂಕಗಳನ್ನು ಸಂಜೆ 6:00 ರಿಂದ 6:15 ಅವಧಿಯಲ್ಲಿ ಸಾಕ್ಷ್ಯಚಿತ್ರಗಳು ಪ್ರಸಾರವಾಗಲಿವೆ.

-ಎನ್.ಬಿ.

Leave a Reply

comments

Related Articles

error: