ಮೈಸೂರು

ವೈದ್ಯಕೀಯ ರಾಷ್ಟೀಯ ಅರ್ಹತಾ ಪ್ರವೇಶ ನೀಟ್ ನಲ್ಲಿ ದೇವಿತ್ ಡಿ ವಿ ಮೂರನೇ ಶ್ರೇಣಿಯಲ್ಲಿ

ಮೈಸೂರು,ಜು.3:- ವೈದ್ಯಕೀಯ ರಾಷ್ಟೀಯ ಅರ್ಹತಾ ಪ್ರವೇಶ ನೀಟ್ ಫಲಿತಾಂಶ ಪ್ರಕಟಗೊಂಡಿದೆ.  ಕುವೆಂಪುನಗರದ ವಿ.ವಿ.ಎಸ್.ಜಿ.ಜೆ.ಪಿ.ಯು  ವಿದ್ಯಾರ್ಥಿ ದೇವಿತ್ ಡಿ ವಿ ವೈದ್ಯಕೀಯ ರಾಷ್ಟೀಯ ಅರ್ಹತಾ ಪ್ರವೇಶ ನೀಟ್ ಪರೀಕ್ಷೆಯಲ್ಲಿ  ರಾಜ್ಯಕ್ಕೆ ಮೂರನೇ ಶ್ರೇಣಿ ಹಾಗೂ ದೇಶಕ್ಕೆ  198ನೇ  ಶ್ರೇಣಿ ಪಡೆದು ಉತ್ತೀರ್ಣನಾಗಿದ್ದಾನೆ.

ಈತ ಬೋಗಾದಿಯ ಸಿಎಫ್ ಟಿಆರ್ ಐ ಲೇ ಜೌಟ್ ನಿವಾಸಿ  ಡಾ. ಹೆಚ್ ಸಿ ದೇವರಾಜೇಗೌಡ ಮತ್ತು ಡಾ ಎಂ.ವಿಂಧುವಾಹಿನಿ ದಂಪತಿಯ ಪುತ್ರನಾಗಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: