ಮೈಸೂರು

ಸಂಸದ ಆರ್.ಧ್ರುವನಾರಾಯಣ್ ಅವರಿಗೆ ಸನ್ಮಾನ

ನಂಜನಗೂಡು,ಜು.3-ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿಯವರಿಗೆ ಮೀಸಲಾತಿ ಕಲ್ಪಿಸಲು ರಾಷ್ಟ್ರಪತಿಯವರು ಅಂಕಿತ ಹಾಕುವವರೆಗೂ ಶ್ರಮಿಸಿದ ಸಂಸದ ಆರ್.ಧ್ರುವನಾರಾಯಣ್ ಅವರನ್ನು ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿದ್ಧಲಿಂಗು, ಶಿವಣ್ಣ, ಮಹದೇವಪ್ಪ, ಬಸವರಾಜು, ರಾಮಣ್ಣ, ಚಿನ್ನಂಬಳ್ಳಿ ಮಹದೇವು, ಶ್ರೀಕಂಠ, ರಘುಕುಮಾರ್, ಹನುಮಯ್ಯ, ಸುಂಕಯ್ಯ, ವಿಜಯ್‍ಕುಮಾರ್, ಎಂ.ಪುಟ್ಟಸ್ವಾಮಿ, ಸೋಮೇಶ್ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

 

 

Leave a Reply

comments

Related Articles

error: