ಮೈಸೂರು

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ ಅವರಿಗೆ ಸನ್ಮಾನ

ಮೈಸೂರು,ಜು.3-ನರಸಿಂಹ ರಾಜ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತಾರಕರಾಗಿ ಆಗಮಿಸಿದ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ ಅವರನ್ನು ನರಸಿಂಹ ರಾಜ ತಂಡದಿಂದ ಸನ್ಮಾನಿಸಲಾಯಿತು.

ಬೆಂಗಳೂರು ಮೈಸೂರು ರಸ್ತೆಯ ಕೊಲಂಬಿಯಾ ಏಷ್ಯ ಆಸ್ಪತ್ರೆಯ ಮುಂಭಾಗ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು ಅನಿಲ್ ಥಾಮಸ್, ಎಸ್ಸಿ ಮೋರ್ಚ ಅಧ್ಯಕ್ಷರು ನಾಗರಾಜಣ್ಣ, ಸ್ಲಂ ಮೋರ್ಚಾ ಅಧ್ಯಕ್ಷ ಮಧು ಮಹದೇವ ಪ್ರಸಾದ್, ಜಿ.ಗಿರಿಧರ್, ಟಿ.ರಮೇಶ್, ಬಿ.ಎಸ್.ಅಶೋಕ, ನಂದಕುಮಾರ, ಬಿ.ಆನಂದ್, ಮಣಿರತ್ನ, ಜಗದೀಶ್, ಪದ್ಮನಾಭ, ನಾರಾಯಣ, ಲೋಹಿತ್, ಮಂಜು, ಕೀರ್ತಿ, ಸಿದ್ಧರಾಜು ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್,ಎಂ.ಎನ್)

Leave a Reply

comments

Related Articles

error: