ಮನರಂಜನೆ

ಜುಲೈ 7 ರಂದು ‘ಕೋಲಾರ’ ತೆರೆಮೇಲೆ

ಬೆಂಗಳೂರು,ಜೂ.3:-ಲೂಸ್ ಮಾದ ಯೋಗಿ ಅಭಿನಯದ ‘ಕೋಲಾರ’ ಜುಲೈ 7 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರ  ನೈಜ ಘಟನೆಯಾಧಾರಿತ  ರೌಡಿಂ ತಂಗಂ ಕಥೆ ಎಂದು ಹೇಳಲಾಗುತ್ತಿದೆ.  ಟ್ರೈಲರ್ ನಲ್ಲಿ ಬರಿ ಮಚ್ಚು, ಲಾಂಗುಗಳೇ ಕಾಣಿಸುತ್ತಿದ್ದು, ಸಖತ್ ಮಾಸ್ ಆಗಿದೆ.

ಆರ್ಯ ಎಂ ಮಹೇಶ್ ನಿರ್ದೇಶನ, ಬಿ ಆರ್ ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ಹಾಗೂ ಲಕ್ಷ್ಮಿ ನಾರಾಯಣ ಮತ್ತು ರಮೇಶ್ ಎಂಬುವರ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಊಟಿ ಚಿತ್ರಗಳಲ್ಲಿ ನಟಿಸಿದ್ದ ನೈನಾ ಸರ್ವೆರ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೊಟ್ಟ ಮಾತು ಉಳಿದಂತೆ ಚಿತ್ರದಲ್ಲಿ ತಿಲಕ್, ಶೋಭರಾಜ್, ತಮಿಳಿನ ರಾಜೇಂದ್ರನ್, ಸಂಪತ್ ಕುಮಾರ್ ಅಕ್ಷಯ್, ಸೇರಿದಂತೆ ಹಲವರು ‘ಕೋಲಾರ’ ಚಿತ್ರದಲ್ಲಿ ನಟಿಸಿದ್ದಾರೆ. (ಪಿ.ಜೆ)

Leave a Reply

comments

Related Articles

error: