ಸುದ್ದಿ ಸಂಕ್ಷಿಪ್ತ

ಜು.4.ದೊಡ್ಡಮಳೆ ನೀರು ಚರಂಡಿ ಅಭಿವೃದ್ದಿಗೆ ಶಾಸಕ ವಾಸು ಚಾಲನೆ

ಮೈಸೂರು.ಜು.3 : ಮಹಾನಗರ ಪಾಲಿಕೆಯ ವಾರ್ಡ್ ನಂ.23ರ ಮಾನಸನಗರ-ಕುದುರೆಮಾಳ ಬಡಾವಣೆಯಲ್ಲಿ ದೊಡ್ಡ ಮಳೆ ನೀರು ಚರಂಡಿ ಅಭಿವೃದ್ಧಿ ಪಡಿಸುವ ರೂ.35 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವಾಸು ಜು.4 ಮಧ್ಯಾಹ್ನ 12.ಕ್ಕೆ ಚಾಲನೆ ನೀಡುವರು. ಮಹಾಪೌರ, ಆಯುಕ್ತರು, ನಗರಪಾಲಿಕೆ ಸದಸ್ಯರು ಇತರರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: