ಸುದ್ದಿ ಸಂಕ್ಷಿಪ್ತ

ಪ್ರಾಣಾಯಾಮ ಮತ್ತು ಯೋಗ ತರಗತಿ

ಶ್ರೀ ಉಪನಿಷತ್ ಯೋಗ ಕೇಂದ್ರದ ವತಿಯಿಂದ ಅ.17 ರಿಂದ  ‘ಪ್ರಾಣಾಯಾಮ ಮತ್ತು ಧ್ಯಾನ’ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸುಧೇಶ್ ಚಂದ್ರ 2541801 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: