Uncategorizedಸುದ್ದಿ ಸಂಕ್ಷಿಪ್ತ

ಬೊಜ್ಜು ನಿವಾರಣಾ ಚಿಕಿತ್ಸಾಶಿಬಿರ

ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯು ಯೋಗ, ಪ್ರಕೃತಿ ಚಿಕಿತ್ಸೆ ಹಾಗೂ ಪಥ್ಯಗಳನ್ನೊಳಗೊಂಡ ಸ್ಥೌಲ್ಯ(ಬೊಜ್ಜು) ನಿವಾರಣಾ ಚಿಕಿತ್ಸಾ ಶಿಬಿರವನ್ನು ಅ. 14 ರಿಂದ 20 ರವರೆಗೆ 7 ದಿನಗಳ ವಿಶೇಷ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 0821-2548231 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: