ಕರ್ನಾಟಕ

ಶಾಸಕ ರಮೇಶ್ ಬಾಬು ವಿರುದ್ದ ದೂರು

ರಾಜ್ಯ(ಮಂಡ್ಯ)ಜು.4:-ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ವಿರುದ್ದ ಕಂದಾಯ ನಿರೀಕ್ಷ ದೊಡ್ಡಯ್ಯ ವಿರುದ್ಧ ಎಸ್ಪಿ ಗೆ ದೂರು ನೀಡಿದ್ದಾರೆ.
ಕೊಲೆ ಬೆದರಿಕೆ ಸೇರಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರೋದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸೋಮವಾರ  ನಗುವನಹಳ್ಳಿ ಜನಸಂಪರ್ಕ ಸಭೆಯಲ್ಲಿ ದೊಡ್ಡಯ್ಯನಿಗೆ ಬಹಿರಂಗ ಸಭೆಯಲ್ಲಿ ಶಾಸಕ ರಮೇಶ್ ಬಾಬು ನಿಂದನೆ ಮಾಡಿ ಆವಾಜ್ ಹಾಕಿದ್ದರು. ಸರ್ಕಾರದ ಅಧಿಕಾರಿಗೆ ಅವಾಜ್ ಹಾಕಿದ್ದ ಶಾಸಕನ ವರ್ತನೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: