ಸುದ್ದಿ ಸಂಕ್ಷಿಪ್ತ

ಯೋಗ ಮತ್ತು ಕಂಸಾಳೆ ಪ್ರಾತ್ಯಕ್ಷಿಕೆ

ರಂಗಾಯಣದ ರಂಗಶಾಲೆಯ ವಿದ್ಯಾರ್ಥಿಗಳು ಅ.17 ರ ಸಂಜೆ 6.30 ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಯೋಗ ಮತ್ತು ಕಂಸಾಳೆ ಪ್ರಾತಕ್ಷಿಕೆಗಳನ್ನು ನೀಡಲಿದ್ದಾರೆ. ಉಚಿತ ಪ್ರವೇಶವಿರುತ್ತದೆ.

Leave a Reply

comments

Related Articles

error: