ಸುದ್ದಿ ಸಂಕ್ಷಿಪ್ತ

ಮನೋರೋಗಗಳಿಗೆ ಚಿಕಿತ್ಸೆ

ಪ್ರಕೃತಿ ಆಯುರ್ವೇದ ಪ್ರತಿಷ್ಠಾನದ ವತಿಯಿಂದ ಕುವೆಂಪುನಗರದ ಶ‍್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಲ್ಲಿ ಅ. 15 ರಂದು ಬೆ. 10 ರಿಂದ ಸಂಜೆ 4 ರವರೆಗೆ ಮನೋರೋಗ ಮತ್ತು ಇನ್ನಿತರೆ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಕೌನ್ಸೆಲಿಂಗ್, ಆಯುರ್ವೇದ ಸಲಹೆ ಹಾಗೂ ಸೈಕೋಥೆರಪಿ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 8762867710 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: