ಸುದ್ದಿ ಸಂಕ್ಷಿಪ್ತ

ಉಚಿತ ಥೈರಾಯಿಡ್ ತಪಾಸಣಾ ಶಿಬಿರ

ಮೈಸೂರು ಕ್ಲಿನಿಕಲ್ ಸೊಸೈಟಿಯು ಅಬಾಟ್ ಇಂಡಿಯಾ ಲಿಮಿಟೆಡ್ ನ ಸಹಯೋಗದೊಂದಿಗೆ ವಿಶ್ವ ಅಯೋಡಿನ್ ಕೊರತೆ ನಿವಾರಣಾ ದಿನಾಚರಣೆ ಅಂಗವಾಗಿ ಮೆಡಿವೇವ್ ಐ.ವಿ,ಎಫ್ ಮತ್ತು ಗರ್ಭಧಾರಣಾ ಸಂಶೋಧನಾ ಆಸ್ಪತ್ರೆಯಲ್ಲಿ ಅ.21 ರಂದು ಬೆ. 10 ರಿಂದ ಮ.12 ಗಂಟೆಯವರಗೆ  ‘ಉಚಿತ ಥೈರಾಯಿಡ್ ತಪಾಸಣಾ ಶಿಬಿರ’ವನ್ನು ಹಮ್ಮಿಕೊಂಡಿದೆ. ಅ. 20 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗಾಗಿ 0821-2444441/3265002 ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: