ಸುದ್ದಿ ಸಂಕ್ಷಿಪ್ತ

ಸ್ಚಚ್ಛತಾ ಕಾರ್ಯಕ್ರಮ

ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಅ. 14 ರ ಬೆ. 7.30 ಕ್ಕೆ ಕೃಷ್ಣರಾಜ ಕ್ಷೇತ್ರದಲ್ಲಿರುವ  ವಾರ್ಡ್ ಸಂಖ್ಯೆ 12 ರ ವ್ಯಾಪ್ತಿಯಲ್ಲಿರುವ ನಾಚನಹಳ್ಳಿ  ಪಾಳ್ಯದಲ್ಲಿ ಪರಿಶಿಷ್ಟ ಜಾತಿ ಮನೆಗಳ ಸುತ್ತಮುತ್ತ ಆರೋಗ್ಯದ ಅರಿವು ಮೂಡಿಸಲು ಸ್ಚಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

Leave a Reply

comments

Related Articles

error: