ಸುದ್ದಿ ಸಂಕ್ಷಿಪ್ತ

ಸ್ವಚ್ಛತಾ ಕಾರ್ಯಕ್ರಮ

ಮೈಸೂರು ಜಿಲ್ಲಾ ಬಿ.ಜೆ.ಪಿ. ಎಸ್.ಸಿ. ಮೋರ್ಚಾ ವತಿಯಿಂದ  ಡಾ. ಬಿ. ಆರ್. ಅಂಬೇಡ್ಕರ್ ರವರ 125 ನೇ ವರ್ಷಾಚರಣೆ ಪ್ರಯುಕ್ತ ಎಲ್ಲಾ ತಾಲೂಕುಗಳಲ್ಲಿ ಅ. 14 ರ ಬೆ. 8 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: