ಸುದ್ದಿ ಸಂಕ್ಷಿಪ್ತ

ವಿಶೇಷ ಕಾರ್ಯಕ್ರಮಗಳು

ವಿಜಯನಗರದ ಆಯುರ್ವೇದ ಪಂಚಕರ್ಮ ಆಸ್ಪತ್ರೆ ದೀಕ್ಷಿತ್ ಆರೋಗ್ಯ ಧಾಮವು ಆನಂದ ಆರೋಗ್ಯ ಮಾಲಿಕೆಯಲ್ಲಿ ಅ.16 ರ ಸಂಜೆ 6 ರಿಂದ 8 ರವೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ರಾಜೀವ್ ಕೆ,ಆರ್ ಅವರಿಂದ ಆತ್ಮಾನಂದಕರ ಲಘು ಶಾಸ್ತ್ರೀಯ ಸಂಗೀತ, ಡಾ.ಎನ್.ಆಂಜನೇಯ ಮೂರ್ತಿ ಅವರಿಂದ  ‘ನಮ್ಮ ಹಬ್ಬದ ಅಡುಗೆಗಳ ವೈದ್ಯಕೀಯ ಮಹತ್ವ’ ಕುರಿತಾದ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: