ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ದೀಕ್ಷಾ ಸಮಾವೇಶ

ವಿಶ್ವಮೈತ್ರಿ ಬುದ್ಧವಿಹಾರವು ಅ.14 ರಂದು ಸಂಜೆ 5 ಗಂಟೆಗೆ  ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 60 ನೇ ವರ್ಷದ ಸವಿನೆನಪಿಗಾಗಿ ‘ಜಗದ ನಡೆ ಬುದ್ಧನ ಕಡೆ’ 600 ಮಂದಿ ಬೌದ್ಧ ಧರ್ಮ ಸ್ವೀಕರಿಸುವ ರಾಜ್ಯ ಮಟ್ಟದ ದೀಕ್ಷಾ ಸಮಾವೇಶವನ್ನು ಹಮ್ಮಿಕೊಂಡಿದೆ.

ನಂಜನಗೂಡಿನ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಶ್ರೀನಿವಾಸ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

 

Leave a Reply

comments

Related Articles

error: