ಸುದ್ದಿ ಸಂಕ್ಷಿಪ್ತ

ಅವಿರೋಧ ಆಯ್ಕೆ : ಮತದಾನ ರದ್ದು

ಮೈಸೂರು.ಜು.4 : ಶ್ರೀಗುರುಮಲ್ಲೇಶ್ವರ ಪದವೀಧರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಜು.9ಕ್ಕೆ ಖಿಲ್ಲೇ ಮೊಹಲ್ಲದ ಶ್ರೀನಟರಾಜ ವಿದ್ಯಾಸಂಸ್ಥೆಯಲ್ಲಿ ನಡೆಸಲು ನಿಗದಿಯಾಗಿತ್ತು. ಆದರೆ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಚುನಾವಣೆಯ ಮತದಾನವನ್ನು ರದ್ದುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: